Sunday, February 8, 2015

PICS from ... bangalorewaves.com NDRD2015
ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ : ತುರ್ತು ಸೇವೆಗಳ ನಿರ್ದೇಶನಾಲಯದಿಂದ ಫೆ.6ರಂದು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ ಮತ್ತು ರ್ಯಾಲಿ ಕಾರ್ಯುಕ್ರಮ ನಡೆಯಿತು. ರಾಜ್ಯಪಾಲ ವಜುಭಾಯ್ ವಾಲ, ಗೃಹ ಸಚಿವ ಕೆ.ಜೆ ಜಾರ್ಜ್ ಭಾಗವಹಿಸಿದ್ದರು.G-Translate..
National Disaster Reduction Day: Directorate of Emergency Services Outdoor Kanteerava Stadium on February 6, the National Disaster Reduction Day and held a rally karyukrama. Vajubhay vying for governor, George attended by Home Minister K.J..ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆಯಲ್ಲಿ ಪಾಲ್ಗೊಂಡ ಗೃಹ ಇಲಾಖೆ ಸಿಬ್ಬಂದಿಗಳು

Home department personnel participated in the National Disaster Reduction Day
ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ

National Disaster Reduction DayNo comments: